ರಾಜ್ ಕುಮಾರ್ ಅವರು ಅಳವಡಿಸಿಕೊಂಡಿದ್ದ ಜೀವನ ಶೈಲಿ, ಅವರು ನಡೆದು ಬಂದ ಹಾದಿ, ಅನುಭವ ಇದೆಲ್ಲವೂ ಉಪಯೋಗಕ್ಕೆ ಬಂದಿದೆ. ಇದು ದೈವದತ್ತವೂ ಆಗಿರಬಹುದು. ಅವರು ತಾಳ್ಮೆಯ ಶಿಖರ ಎಂದು ವರನಟನ ಗುಣಗಳನ್ನು ಸಾಹಸಸಿಂಹ ಕೊಂಡಾಡಿದ್ದರು.<br /><br /> Dr Vishnuvardhan was the big admirer of Dr Rajkumar. He said only Dr Raj can handle such situation when he was in the captivity of Veerappan.